loader
ಅನುಭವಾಮೃತ
  • ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ನೀವು ಮಾತಾಡಿ ಇಲ್ಲವಾದಲ್ಲಿ ವಿಶ್ವದಲ್ಲಿ ಅತ್ತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶವನ್ನು ತಪ್ಪಿಸಿಕೊಳ್ಳುತೀರಿ-ಸ್ವಾಮಿ ವಿವೇಕಾನಂದ

  • ನಮ್ಮ ನೈತಿಕ ಪ್ರಕೃತಿ ಎಷ್ಟು ಉನ್ನತಮಟ್ಟದ್ದಾಗಿರುತ್ತದೋ ನಮ್ಮ ಉನ್ನತಿಯೂ ಅಷ್ಟೇ ಎತ್ತರದ್ದಾಗಿರುತ್ತದೆ -ಸ್ವಾಮಿ ವಿವೇಕಾನಂದ

  • ಜ್ಞಾನ ನಮ್ಮ ಮಧ್ಯೆ ಇರುವಂತಹುದೇ. ಆದರೆ ಮನುಷ್ಯ ಅದನ್ನು ಆವಿಷ್ಕರಿಸಿ, ಅನಾವರಣಗೊಳಿಸುವ ಮಹತ್ಕಾರ್ಯದಲ್ಲಿ ತೊಡಗಬೇಕು. -ಸ್ವಾಮಿ ವಿವೇಕಾನಂದ

  • ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿಕೆ, ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಲಿ.-ಸ್ವಾಮಿ ವಿವೇಕಾನಂದ

  • Make each day your masterpiece

  • ಇಂದಿನ ದಿನವನ್ನು ಜೀವಿಸಲಿಕ್ಕೆ ಇಂದೇ ಕೊನೆ ದಿನ

Editorial

ದ್ವೇಷದ ಭಾಷಣವನ್ನು ನಿಯಂತ್ರಿಸಲು ಭಾರತದಲ್ಲಿ ಯಾವೆಲ್ಲಾ ಕಾನೂನುಗಳಿವೆ ಗೊತ್ತಾ?

ಕೋಮು ಉದ್ವಿಗ್ನತೆಯನ್ನು ತಡೆಗಟ್ಟಲು ರೂರ್ಕಿಯಲ್ಲಿ ಧಾರ್ಮಿಕ ಸಭೆಯನ್ನು ನಿರ್ಬಂಧಿಸಲು ಕ್ರಿಮಿನಲ್ ಪ್ರೊಸೀಜರ್ ಕೋಡ್ ನ ಸೆಕ್ಷನ್ 144 ಅನ್ನು ವಿಧಿಸಲಾಯಿತು. ಧಾರ್ಮಿಕ ಸಭೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಅಥವಾ ಸ್ವೀಕಾರಾರ್ಹವಲ್ಲದ ಹೇಳಿಕೆಗಳು (ದ್ವೇಷ ಅಪರಾಧಗಳು) ಆಗದಂತೆ ನೋಡಿಕೊಳ್ಳಲು ಸರ್ವೋಚ್ಚ ನ್ಯಾಯಾಲಯ  ಉತ್ತರಾಖಂಡ ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ಕ್ರಿಮಿನಲ್ ಪ್ರೊಸೀಜರ್ ಕೋಡ್ ನ ಸೆಕ್ಷನ್ 144  ಬ್ರಿಟಿಷ್ ವಸಾಹತುಶಾಹಿ ಕಾಲದ ಕಾನೂನಾಗಿದ್ದು, ಇದನ್ನು ಮೊದಲು ಕ್ರಿಮಿನಲ್ ಪ್ರೊಸೀಜರ್ ಕೋಡ್1882 ರಲ್ಲಿ ತರಲಾಗಿತ್ತು  ಮತ್ತು ನಂತರ 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್ ನಲ್ಲಿ ಉಳಿಸಿಕೊಳ್ಳಲಾಯಿತು.ಈ ಸೆಕ್ಷನ್ ಸಂಭವನೀಯ ಅಪಾಯ ಮತ್ತು ಉಪದ್ರವದ ಮತ್ತು ತುರ್ತು ಪ್ರಕರಣಗಳನ್ನು ತಡೆಗಟ್ಟ...

17-06-2022 04:31:07

Latest

News

ಛತ್ತೀಸ್‌ಗಢ ಸರ್ಕಾರಕ್ಕೆ 300 ಮಿಲಿಯನ್ ಡಾಲರ್ ಶಾಲಾ ಶಿಕ್ಷಣ ಯೋಜನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಈ ಯೋಜನೆಯನ್ನು ತರಲು ಛತ್ತೀಸ್‌ಗಢ ಸರ್ಕಾರವು ವಿಶ್ವಬ್ಯಾಂಕ್ ಸಹಯೋಗದೊಂದಿಗೆ ಮಾತುಕತೆ ನಡೆಸುತ್ತಿದೆ.ವಿಶ್ವಬ್ಯಾಂಕ್ ಅನ...

11-07-2022 08:35:12

ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC- International North-South Transport Corridor) ಇತ್ತೀಚೆಗೆ ಪ್ರಾರಂಭವಾಯಿತು. 02-08-2022 14:48:09

ಹದಿನಾರರ ಹರೆಯದ ಭಾರತದ ಗ್ರ್ಯಾಂಡ್‌ಮಾಸ್ಟರ್, ಆರ್. ಪ್ರಗ್ನಾನಂದ ಅವರು ಸೆರ್ಬಿಯಾದಲ್ಲಿ ಪ್ಯಾರಾಸಿನ್ ಓಪನ್ 'ಎ' ಚೆಸ್ ಪಂದ್ಯಾವಳಿ 20...

20-07-2022 13:48:27

ಕೆಲವು ರಾಜ್ಯಗಳಲ್ಲಿ ಕೆಲವು ಬೆಳೆಗಳಿಗೆ 2018ನೇ ಹಣಕಾಸು ವರ್ಷಕ್ಕೆ  ಹೋಲಿಸಿದರೆ 2021-22 ರ ಹಣಕಾಸು ವರ್ಷದಲ್ಲಿ ರೈತರ ಆದಾಯವು ದ್ವಿಗುಣಗೊಂಡಿದೆ. 19-07-2022 09:31:44

ಹಾಂಗ್ ಕಾಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (HKUST) ವಿಜ್ಞಾನಿಗಳು ವಿಶ್ವದ ಅತ್ಯಂತ ಬಾಳಿಕೆ ಬರುವ ಹೈಡ್ರೋಜನ್ ಇಂಧನ ಸೆಲ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. 02-08-2022 08:50:43

ಪರಮೇಶ್ವರನ್ ಅಯ್ಯರ್ ಯುಪಿ ಕೇಡರ್‌ನ 1981-ಬ್ಯಾಚ್ ಐಎಎಸ್ ಅಧಿಕಾರಿ. 27-06-2022 13:09:09

'ಭಾರತದ ಸಾರ್ವಜನಿಕ ವಲಯದ ಉದ್ಯಮಗಳ ಪಿತಾಮಹ' ಎಂದು ಪ್ರಸಿದ್ದರಾದ ವಿ.  ಕೃಷ್ಣಮೂರ್ತಿ ಅವರು ಜೂನ್ 26, 2022 ರಂದು ತಮ್ಮ 97 ನೇ ವಯಸ್ಸಿನಲ್ಲಿ ಚೆನ್ನೈನಲ್ಲಿ ನಿಧನರಾದರು. 28-06-2022 09:44:10

ದೂಧಸಾಗರ್ ಜಲಪಾತಗಳು 04-12-2021 10:59:50

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಪಂಚದಾದ್ಯಂತದ ಮಲಯಾಳಿ ವಲಸಿಗರ ಕುರಿತು ಡೇಟಾ ಬ್ಯಾಂಕ್ ಅನ್ನು ಸಿದ್ಧಪಡಿಸುವ ಸಲುವಾಗಿ “ಕೇರಳ ವಲಸೆ ಸಮೀಕ್ಷೆ 2022-23” ನಡೆಸುವುದಾಗಿ ಘೋಷಿಸಿದ್ದಾರೆ. 22-06-2022 11:07:18

ತಾಲಿಬಾನ್ ಈ ವರ್ಷದಲ್ಲಿ ಅತಿ ವ್ಯಾಪಕವಾಗಿ ಚರ್ಚೆಯಾದ ಮತ್ತು ಇಡೀ ಜಗತ್ತು ಆತಂಕದಿಂದ ನೋಡಿದ ವಸ್ತು ವಿಷಯ ಆಪ್ಘಾನಿಸ್ತಾನದ ತಾಲಿಬಾನಿನ ತಲೆ-ಬುಡ ಕುರಿತು ನಿಮಗೊಂದಿಷ್ಟು ಸಂಕ್ಷಿಪ್ತ ಮಾಹಿತಿ.  04-12-2021 12:40:24

1. ಎತ್ತರವನ್ನು ಅಳೆಯಲು ವಿಮಾನಗಳಲ್ಲಿ ಬಳಸುವ ಉಪಕರಣವನ್ನು ಏನೆಂದು ಕರೆಯಲಾಗುತ್ತದೆ?  : -   ಆಲ್ಟಿಮೀಟರ್ 04-12-2021 19:23:56

ವಿನ್‌ಸ್ಟನ್ ಚರ್ಚಿಲ್ ನಾಯಕತ್ವ ಪ್ರಶಸ್ತಿಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಅವರಿಗೆ ನೀಡಲಾಯಿತು.ಬಿಕ್...

02-08-2022 12:46:22

  15-08-2022 20:14:18

ಕರ್ನಾಟಕ ಧಾರ್ಮಿಕ ರಚನೆ (ಸಂರಕ್ಷಣೆ) ವಿಧೇಯಕ 2021 ಅನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆಪ್ಟೆಂಬರ್ 20, 2021 ರಂದು ಮಂಡಿಸಿದರು.ನಂಜನಗೂಡಿನ ಸಮೀಪದ ದೇವಸ್ಥಾನವನ್ನು ಕೆಡವಿ ಹಾಕಿದ ಹಿನ್ನಲೆಯಲ್ಲಿ ಸರ್ಕಾರವು ...

21-09-2021 19:07:40

ವಿಶ್ವಾದ್ಯಂತ 173 ನಗರಗಳನ್ನು ಪರೀಕ್ಷಿಸಿದ ಆರ್ಥಿಕ ಗುಪ್ತಚರ ಘಟಕದ (EIU- Economic Intelligence Unit’s) 'ದಿ ಗ್ಲೋಬಲ್ ಲೈವ್‌ಬಿಲಿಟಿ ಇಂಡೆಕ್ಸ್ 2022' ಪ್ರಕಾರ, ವಿಯೆನ್ನಾ ವಿಶ್ವದ ಅತ್ಯಂತ ವಾಸಯೋಗ್ಯ ನಗರವಾಗಿ ಪುನರಾಗಮನವನ್ನು ಮಾಡ...

27-06-2022 05:20:53

COVID-19 ಸಾಂಕ್ರಾಮಿಕ ರೋಗದಿಂದಾಗಿ ನಾಲ್ಕು ವರ್ಷಗಳ ವಿರಾಮದ ನಂತರ, ವ್ಯಾಯಾಮ ಪಿಚ್ ಬ್ಲ್ಯಾಕ್ 2022 (PBK22) ನಲ್ಲಿ 17 ರಾಷ್ಟ್ರಗಳ ಭಾಗವಹಿಸುವಿಕೆಯನ್ನು ಆಸ್ಟ್ರೇಲಿಯಾ ಅಗಷ್ಟ್ 1ರಂದು ಪ್ರಕಟಿಸಿದೆ.ಪಿಚ್ ಬ್ಲ್ಯಾಕ್ 2022 ವ್ಯಾಯಾಮ ಕುರಿತು...

02-08-2022 13:47:55

 ರಾಮ್ ಬಹದ್ದೂರ್ ರೈ ಅವರ ‘ಭಾರತ ಸಂವಿಧಾನ: ಅನ್ ಕಹಿ ಕಹಾನಿ’ ಪುಸ್ತಕವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು. ಶ್ರ...

22-06-2022 10:40:22

ಗೀತಾ ಗೋಪಿನಾಥ್ ಇತ್ತೀಚೆಗೆ ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) " ‘Wall of former chief economists" ನಲ್ಲಿ ಸೇರ್ಪಡೆಗೊಂಡು ಗೌರವ ಪಡೆದಿದ್ದಾರೆ. 11-07-2022 08:57:44